Surprise Me!

ಚಾಮುಂಡಿ ಬೆಟ್ಟದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದಿಂದ 100 ಕೋಟಿ | Oneindia Kannada

2019-01-08 2 Dailymotion

ಪ್ರತಿನಿತ್ಯ ಸಾವಿರಾರು ಮಂದಿಯನ್ನು ಆಕರ್ಷಿಸುತ್ತಿರುವ ಚಾಮುಂಡಿಬೆಟ್ಟವನ್ನು ಆಧ್ಯಾತ್ಮಿಕ ಕೇಂದ್ರ ವನ್ನಾಗಿ ಅಭಿವೃದ್ಧಿಗೊಳಿಸಲು ಕೇಂದ್ರ ಸರ್ಕಾರ ತನ್ನ ಯಾತ್ರಾಸ್ಥಳಗಳ ಪುನರುಜ್ಜೀವನ ಮತ್ತು ಅಧ್ಯಾತ್ಮ ವೃದ್ಧಿ ಯೋಜನೆ ಅಭಿಯಾನ (ಪಿಆರ್‍ಎ ಎಸ್‍ಎಡಿ -ಪ್ರಸಾದ) ಅನ್ವಯ ಆಯ್ಕೆ ಮಾಡಿ ಇದಕ್ಕಾಗಿ 100 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ.<br /><br />Chamundi Hills in Mysuru, which is turning into a concrete jungle at the top, has been identified for more development under the Union government’s Pilgrimage Rejuvenation and Spiritual, Heritage Augmentation Drive (PRASAD).<br /><br />The Center government has sanctioned Rs 100 crore for its pilgrimage revitalization and spiritual development plan (PRA-Aadhaar) to develop Chamundi Hills, which is attracts thousands of people everyday, as a spiritual center.

Buy Now on CodeCanyon